ಭಟ್ಕಳ:ಅಪ್ರಾಪ್ತ ಯುವತಿಯೋರ್ವಳನ್ನು ಯಾರೋ ಪುಸಲಾಯಿಸಿ ಕರೆಯುಕೊಂಡು ಹೋದ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಆಕೆಯ ತಂದೆ ಪ್ರಕರಣ ದಾಖಲಿಸಿದ್ದಾರೆ
ಯಲ್ಲಾಪುರ ಮೂಲದ ವ್ಯಕ್ತಿ ಭಟ್ಕಳದ ಪ್ರವಾಸಿ ಮಂದಿರದಲ್ಲಿ ಕೆಲಸ ಮಾಡಿಕೊಂದಿಡು ತನ್ನ ಕುಟುಂಬದೊಂದಿಗೆ ವಾಸವಾಗಿದ್ದನು. ಆದರೆ ಕಳೆದ ಎರಡು ದಿನದ ಹಿಂದೆ ಆತನ 16 ವರ್ಷದ ಮಗಳನ್ನು ಮನೆಯಿಂದ ಯಾರೋ ಪುಸಲಾಯಿಸಿ ಕರೆಯುಕೊಂಡು ಹೋಗಿದ್ದು ತನ್ನ ಮಗಳನ್ನು ಹುದುಕಿಕೊಡುವಂತೆ ಆಯ್ಕೆ ತಂದೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ದ್ದಾರೆ
ಪ್ರಕರಣ ದಾಖಲಿಸಿಕೊಂಡ ನಗರ ಠಾಣೆಯ ಪೊಲೀಸರು ಯುವತಿಯ ಪತ್ತೆಗೆ ಶೋಧ ಕಾರ್ಯ ಮುಂದುವರೆಸಿದ್ದಾರೆ